ಮಳೆಗಾಲದಲ್ಲಿ ನೀರು ನಿಂತಿರುವ ಅಥವಾ ಹರಿಯುತ್ತಿರುವ ಜಾಗದಲ್ಲಿ ಮಕ್ಕಳನ್ನು ಒಬ್ಬರೇ ಹೋಗಲು ಬಿಡಬೇಡಿ. ಸ್ವಲ್ಪ ಅಜಾಗರೂಕತೆಯೂ ದೊಡ್ಡ ಸಮಸ್ಯೆಯನ್ನು ತಂದೊಡ್ಡಬಹುದು ಎಂಬುದಕ್ಕೆ ಈ ವಿಡಿಯೋ ಉದಾಹರಣೆ