ಲವ್ ಬರ್ಡ್ಸ್ ಸಿನಿಮಾ ನಿರ್ದೇಶಕ ಪಿ.ಸಿ.ಶೇಖರ್. ಸಿನಿಮಾಗೂ ಮುಂಚೆ 25ಲಕ್ಷ ಹಣ ಕೊಡೋಕೆ . ಒಂದು ಸಿನಿಮಾ ಮಾಡೋದು ಒಂದು ಸರ್ವಿಸ್ ಇದ್ದಂತೆ. ಇದನ್ನೇ ನಂಬ್ಕೊಂಡ್ ಮಾಡಿದ್ದೆ ನನಗೆ 20 ಲಕ್ಷ ಹಣಕೊಡಬೇಕಿತ್ತು. 18 ತಿಂಗಳು ಕೆಲಸ ಮಾಡಿದ್ದಕ್ಕೆ 4.5 ಲಕ್ಷ ಕೊಟ್ಟಿದ್ರು. ಡಬ್ಬಿಂಗ್ ಟೈಂ ನಲ್ಲಿ 2 ಲಕ್ಷ ಕೊಟ್ಟಿದ್ರು ಅಷ್ಟೆ. ನಂತರ ಸಿನಿಮಾನೂ ರಿಲೀಸ್ ಆಯ್ತು. ನಾನ್ ಕೆಲಸ ಮಾಡಿದ್ದಕ್ಕೆ ದುಡ್ಡು ಬೇಕು. ನನ್ ಎನ್ಒಸಿ ಇಲ್ಲದೇ ಸಿನಿಮಾ ಮಾರಿದ್ದಾರೆ.