ಕುಸಿಯುತ್ತಿದೆ ಮಣ್ಣು ಗುಡ್ಡದಿಂದ!

ಈ ಭಾಗದಲ್ಲಿ ಮಳೆ ಸುರಿಯುವುದು ನಿಂತಿರುವುದರಿಂದ ವಾಹನ ಸವಾರರು ಕೊಂಚ ಧೈರ್ಯದಿಂದ ಓಡಾಡುತ್ತಿದ್ದಾರೆ. ಅದರೆ ಮೇಲಿಂದ ಮಣ್ಣು ಸುರಿಯುತ್ತಿರುವ ಕಾರಣ ಗುಡ್ಡದ ಆ ನಿರ್ದಿಷ್ಟ ಭಾಗಗಳು ಶಿಥಿಲಗೊಂಡು ಕುಸಿಯುವ ಅಪಾಯವನ್ನು ಅಲ್ಲಗಳೆಯಲಾಗದು. ಶಿರೂರು ಗುಡ್ಡ ಕುಸಿತ ಪ್ರಕರಣ ನಮ್ಮ ಮುಂದಿದೆ, ಅಂಥ ಮತ್ತೊಂದು ಘಟನೆ ನಡೆಯಬಾರದು.