ಮಾಧ್ಯಮದವರನ್ನ ಯಾಕ್ರಿ ಒಳಗೆ ಬಿಡಲ್ಲ.. ನಾಮಪತ್ರ ಸಲ್ಲಿಕೆ ವೇಳೆ ಅಧಿಕಾರಿಗೆ ರೇವಣ್ಣ ಕ್ಲಾಸ್

ನಾಮಪತ್ರ ಸಲ್ಲಿಸುವಾಗ ಮಾಧ್ಯಮದವರನ್ನು ಕಚೇರಿಯೊಳಗೆ ಬಿಡದ ಕಾರಣ ರೇವಣ್ಣ ಸಿಟ್ಟಿಗೆದ್ದರು.