ಮತದಾನದ ಬಳಿಕ ಕಿಚ್ಚ ಸುದೀಪ್ ಪ್ರತಿಕ್ರಿಯೆ

ಬೆಂಗಳೂರಿನಲ್ಲಿ ಸ್ಯಾಂಡಲ್​​ವುಡ್ ನಟ ಕಿಚ್ಚ ಸುದೀಪ್ ಮತದಾನ. ಜೆ.ಪಿ.ನಗರದ ಆಕ್ಸ್​ಫರ್ಡ್​ ಶಾಲೆಯಲ್ಲಿ ನಟ ಸುದೀಪ್ ಮತದಾನ. ಪತ್ನಿ ಪ್ರಿಯಾ, ಪುತ್ರಿ ಸಾನ್ವಿ ಜತೆ ಆಗಮಿಸಿ ಹಕ್ಕು ಚಲಾಯಿಸಿದ ಸುದೀಪ್.