Amit shah ಸಮಾವೇಶ: ಹೊಸ ವಿಚಾರ ಬಿಚ್ಚಿಟ್ಟ ಸಚಿವ ಶ್ರೀರಾಮುಲು

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವರು ತಾವು ಸಂಡೂರಿನಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು.