ಈಶ್ವರಪ್ಪ ಸೊಸೆ ಶಾಲಿನಿ ಕಾಂತೇಶ್

ನಮ್ಮ ಶಿವಮೊಗ್ಗ ಪ್ರತಿನಿಧಿಯೊಂದಿಗೆ ಮಾತಾಡಿರುವ ಅವರು ತನ್ನ ಮಾವನವರಿಗೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ ಮತ್ತು ಅವರ ಸಕಾರಾತ್ಮಕ ಪ್ರತಿಕ್ರಿಯೆ ಅತ್ಮವಿಶ್ವಾಸವನ್ನು ಹೆಚ್ಚಿಸಿ ಅತ್ಮಸ್ಥೈರ್ಯ ತುಂಬುತ್ತಿದೆ, ಧೈರ್ಯದಿಂದ ಮತ ಯಾಚನೆ ಮಾಡುತ್ತಿದ್ದೇವೆ ಎಂದು ಹೇಳಿದರು.