Narendra Modi: ಪದ್ಮ ಪ್ರಶಸ್ತಿ ಸಾಧಕರಾದ ತುಳಸಿಗೌಡ, ಸುಕ್ರಿಬೊಮ್ಮಗೌಡಗೆ ಪ್ರಧಾನಿ ಗೌರವ

ಅಂಕೋಲಾದಲ್ಲಿ ಇಂದು ಪ್ರಧಾನಿ ಮೋದಿ ಪದ್ಮಶ್ರೀ ಪ್ರಶಸ್ತಿಗಳಿಗೆ ಭಾಜನರಾಗಿರುವ ತುಳಸಿ ಗೌಡ ಮತ್ತು ಸುಕ್ರಿ ಬೊಮ್ಮಗೌಡ ಅವರನ್ನು ಭೇಟಿಮಾಡಿ ಗೌರವ ಸಲ್ಲಿಸಿದರು,