ಟಿವಿ9 ಎಜುಕೇಶನ್ ಸಮಿಟ್ 2025 ಕಾರ್ಯಕ್ರಮದಲ್ಲಿ ಹಲವು ವಿವಿಗಳು, ಕಾಲೇಜುಗಳು ಪಾಲ್ಗೊಂಡು ತಮ್ಮಲ್ಲಿ ಲಭ್ಯ ಇರುವ ಕೋರ್ಸ್ಗಳು ಹಾಗೂ ಅವುಗಳ ವಿಶೇಷತೆ ಬಗ್ಗೆ ವಿದ್ಯಾರ್ಥಿಗಳು ಹಾಗು ಪೋಷಕರೊಂದಿಗೆ ಮಾಹಿತಿ ಹಂಚಿಕೊಂಡರು. ಏಪ್ರಿಲ್ 4ರಿಂದ 6ರವರೆಗೆ ಈ ಸಮಿಟ್ ನಡೆದಿದೆ. ಇದರಲ್ಲಿ ಪಾಲ್ಗೊಂಡಿದ್ದ ವಿವಿಗಳಲ್ಲಿ ಎಸ್ವ್ಯಾಸ್ ಡೀಮ್ಡ್ ಟು ಬಿ ಯೂನಿವರ್ಸಿಟಿಯೂ ಒಂದು. ಎಸ್-ವ್ಯಾಸ್ ಯೂನಿವರ್ಸಿಟಿಯ ತನುಜಾ ಎಂಬುವವರು ತಮ್ಮ ಶಿಕ್ಷಣ ಸಂಸ್ಥೆ ಹಾಗೂ ಅದು ಆಫರ್ ಮಾಡಿರುವ ಕೆಲ ಪ್ರಮುಖ ಕೋರ್ಸ್ಗಳ ಬಗ್ಗೆ ಮಾಹಿತಿ ಹಂಚಿಕೊಂಡರು.