ಪಕ್ಷಕ್ಕಾಗಿ ಎಲ್ಲಾ ತಾಗ್ಯ ಮಾಡಿದ ಡಿಕೆಶಿಗೆ CM ಹುದ್ದೆ ಸಿಗಬೇಕು

ಬೆಂಗಳೂರಿನಲ್ಲಿ ಒಕ್ಕಲಿಗರ ಸಂಘದ ಪದಾಧಿಕಾರಿಗಳ ಸಭೆ. ಡಿಕೆಶಿರನ್ನ ಸಿಎಂ ಮಾಡಬೇಕೆಂದು ಆಗ್ರಹಿಸಿ ಪದಾಧಿಕಾರಿಗಳ ಸಭೆ. ಬೆಂಗಳೂರಿನ ಸಭೆಯಲ್ಲಿ ನಂಜಾವಧೂತ ಸ್ವಾಮೀಜಿ ಹೇಳಿಕೆ. ಸ್ಫಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಸ್ವಾಮೀಜಿ. ಬೆಂಗಳೂರಿನ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸಭೆ