ಅಧಿಕಾರಿಗಳ ಬೆವರಿಳಿಸುತ್ತಿರುವ ಸಚಿವ ಕೃಷ್ಣ ಭೈರೇಗೌಡ

ಮಳೆಗಾಲ ಶುರುವಾಗಲಿರುವ ಹಿನ್ನೆಲೆಯಲ್ಲಿ ಜನರಿಗೆ ತೊಂದರೆಯಾಗುವುದನ್ನು ತಪ್ಪಿಸಲು ತಮ್ಮ ಕ್ಷೇತ್ರ ಬ್ಯಾಟರಾಯನಪುರದಲ್ಲಿರುವ ರಾಜಾ ಕಾಲುವೆಯೊಂದರ ಹೂಳೆತ್ತಿಸಿ ನೀರು ಸರಾಗವಾಗಿ ಹೋಗುವಂತೆ ಮಾಡಲು ಅವರು ಅಧಿಕಾರಿಗಳಿಗೆ ತಿಳಿಸಿ ಮೂರು ವಾರ ಕಳೆದರೂ ಅವರಿಂದ ಕೆಲಸವಾಗಿಲ್ಲದರುವುದು ನೋಡಿ ಅವರು ತಾಳ್ಮೆ ಕಳೆದುಕೊಂಡರು.