Old Temple: ಪುರಾತನ ಭವಾನಿ ಶಂಕರ ದೇವಸ್ಥಾನದ ಕುರುಹುಗಳು ಪತ್ತೆ

ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆ ಕಬಿನಿ ಜಲಾಶಯದ ನೀರು ತಳ ಸೇರಿದೆ. ಜಲಾಶಯದ ನೀರು ತಳ ಸೇರುತ್ತಿದ್ದಂತೆ ಮುಳಗಡೆಯಾಗಿದ್ದ ಪುರಾತನ ದೇವಸ್ಥಾನ ಗೋಚರವಾಗಿದೆ.