ಜಂಬೂಸವಾರಿ ವೇಳೆ ಮರಕಳಿಸಲಿದೆ ಗತವೈಭವ

ಈ ಬಾರಿಯ ಮೈಸೂರು ದಸರಾದ ಜಂಬೂಸವಾರಿ ವಿಶೇಷವಾಗಿರಲಿದೆ. ಕಣ್ಮರೆಯಾಗಿದ್ದ ರಾಜಪೋಷಾಕುಧಾರಿಗಳನ್ನು 2023ರ ಮೈಸೂರು ದಸರಾ ಅಂಬಾರಿ ಮೆರವಣಿಯಲ್ಲಿ ನೋಡಬಹುದಾಗಿದೆ. ಅಷ್ಟಕ್ಕೂ ಈ ರಾಜಪೋಷಾಕುಗಳನ್ನು ಧರಿಸುವವರು ಯಾರು?