ಮನೆಯನ್ನು ಸುಂದರವಾಗಿಡಲು ಅನೇಕ ಜನರು ಒಳಾಂಗಣ ಸಸ್ಯಗಳನ್ನು ಖರೀದಿಸಿ ಬೆಳೆಸುತ್ತಾರೆ. ವಾಸ್ತು ಪ್ರಕಾರ ಮನೆಯೊಳಗೆ ಹಸಿರು ಗಿಡಗಳನ್ನು ಬೆಳೆಸುವುದರಿಂದ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ. ನಮ್ಮಲ್ಲಿ ಅನೇಕರು ಮನೆಯಲ್ಲಿ ಅಥವಾ ಮನೆಯ ಸುತ್ತಮುತ್ತ ಗಿಡಗಳನ್ನು ಬೆಳಸುತ್ತಾರೆ. ಹಾಗೆ ಬಿದಿರು ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ಆಗುವ ಪ್ರಯೋಜನವೇನು ಈ ವಿಡಿಯೋ ನೋಡಿ