Viswanatha: ಪ್ರತಾಪ್ ಸಿಂಹ ಯೋಗ್ಯತೆಗೆ ಬೆಂಕಿ ಹಾಕ ಎಂದ ಪರಿಷತ್ ಸದಸ್ಯ ವಿಶ್ವನಾಥ್

ನಿನ್ನೆ ಮಾಧ್ಯಮ ಗೋಷ್ಟಿಯಲ್ಲಿ ಸಂಸದರು ಸಿದ್ದರಾಮಯ್ಯರನ್ನು ಟೀಕಿಸಿದ್ದು ವಿಶ್ವನಾಥ್​ರಿಗೆ ಕೋಪತರಿಸಿದೆ.