ಕುಮಾರಸ್ವಾಮಿ ಮಾಡುವ ಟೀಕೆಗಳಿಗೆ ಶಿವಕುಮಾರ್ ಮೊದಲಿನ ಹಾಗೆ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತಿಲ್ಲ, ಬಹಳ ಸೌಮ್ಯವಾಗಿ ಹೆದರಿಕೊಂಡವರ ಹಾಗೆ ತಮ್ಮ ಉತ್ತರ ಹೇಳುತ್ತಾರೆ. ಶಿವಕುಮಾರ್ರನ್ನು ಈಗ ಕುಮಾರಸ್ವಾಮಿ ಛೇಡಿಸುತ್ತಿದ್ದಾರೆಯೇ ಹೊರತು, ಶಿವಕುಮಾರ್ ಅದನ್ನು ಮಾಡುತ್ತಿಲ್ಲ. ಕುಮಾರಸ್ವಾಮಿ ಹೇಳಿದ್ದಕ್ಕೆ ಪ್ರತಿಕ್ರಿಯಿಸುವುದನ್ನಷ್ಟೇ ಡಿಸಿಎಂ ಮಾಡುತ್ತಿದ್ದಾರೆ!