ಜಲಪಾತದಲ್ಲಿ ಕೊಚ್ಚಿದ ಒಂದೇ ಕುಟುಂಬದ ಐವರು

ಅವರೆಲ್ಲರೂ ವೀಕೆಂಡ್ ಅಂತ ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದರು. ಎಂಜಾಯ್ ಮಾಡಿಕೊಂಡು ಸುಮ್ನೆ ವಾಪಸ್ ಬರಬೇಕಿತ್ತು. ಆದರೆ, ಅದೊಂದು ಹುಚ್ಚು ಸಾಹಸ ಇಡೀ ಕುಟುಂಬವನ್ನೇ ಬಲಿ ಪಡೆದಿದೆ. ಅಷ್ಟುಕ್ಕೂ ಏನಾಯ್ತು ಅಂತೀರಾ. ಈ ಸ್ಟೋರಿ ಓದಿ.