ಜಿಟಿ ದೇವೇಗೌಡ ಸಿಎಂ ಪರ ಮಾತನಾಡಿದ್ದೇಕೆ? ಕಾರಣ ಬಿಚ್ಚಿಟ್ಟ ಕುಮಾರಸ್ವಾಮಿ!

ಎಫ್​ಐಆರ್ ನನ್ನ ಮೇಲೂ ಇದೆ. ಜಿಟಿ ದೇವೇಗೌಡರು ಹಾಗೆ ಹೇಳಿದ್ದರೆ ಹೇಳಲಿ ಬಿಡಿ. ನಾನೇನೂ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೇಳಿಲ್ಲವಲ್ಲ. ರಾಜೀನಾಮೆ ಕೊಡಬೇಕಾದ ಸಮಯ ಬಂದಾಗ ನೋಡೋಣ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯರನ್ನು ಜಿಟಿಡಿ ಹೊಗಳಿದ್ದು ಏಕಿರಬಹುದು ಎಂದೂ ಹೇಳಿದರು. ಅದೇನೆಂದು ಇಲ್ಲಿದೆ ನೋಡಿ.