ಬೆಂಗಳೂರಲ್ಲಿ ಸಂಜೆ ಮಳೆ..ಶಿವಾನಂದ ಸರ್ಕಲ್ ಅವಸ್ಥೆ ನೋಡಿ ಹೇಗಿದೆ
ಸಂಜೆ ಮಳೆಗೆ ರಾಜಧಾನಿ ಬೆಂಗಳೂರಲ್ಲಿ ಫುಲ್ ಟ್ರಾಫಿಕ್ ಜಾಮ್. ಮನೆ ಕಡೆ ಹೊರಟ ಜನರನ್ನ ನಿಂತಲ್ಲೇ ನಿಲ್ಲಿಸಿದ ಮಳೆರಾಯ