ಮಂಡ್ಯದಲ್ಲಿ ಮಹಿಷನಿಗೆ ಪೂಜೆ

Mysore Dasara: ನಾವು ಮೈಸೂರುನವರಾಗಿದ್ದರೂ, ಶೂದ್ರ, ಬುಡಕಟ್ಟು ಜನಾಂಗದವರು ಮಹಿಷನಿಗೆ ಪೂಜೆ ಸಲ್ಲಿಸಬಾರದೆಂದು ಪಟ್ಟಭದ್ರ ಹಿತಾಸಕ್ತಿಗಳು ಪಟ್ಟು ಹಿಡಿದಿವೆ, ಚಾಮುಂಡೇಸ್ವರಿಗೆ ಪೂಜೆ ಸಲ್ಲುವಂತೆಯೇ ಮಹಿಷನಿಗೂ ಪೂಜೆ ಸಲ್ಲಬೇಕೆನ್ನುವುದು ನಮ್ಮ ವಾದ ಎಂದು ಹೇಳುತ್ತಾರೆ. ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರನಿಗೆ ಪೂಜೆ ಸಲ್ಲಿಸಲು ಮೈಸೂರು ಜಿಲ್ಲಾಡಳಿತ ಅವಕಾಶ ನೀಡಿಲ್ಲ ಆದರೆ ಬೇರೆ ಸ್ಥಳದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.