ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು?

ಮುಂದಿನ ಎಸೆತದಲ್ಲೇ ಸಿರಾಜ್​ಗೆ ತಕ್ಕ ಉತ್ತರ ನೀಡಿದ ಪೂರನ್, ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು. ಇತ್ತ ಪೂರನ್​ರನ್ನು ಕೆಣಕಿ ಬೌಂಡರಿ, ಸಿಕ್ಸರ್​ಗಳ ಒದೆ ತಿಂದ ಸಿರಾಜ್​ ಈ ಪಂದ್ಯದಲ್ಲಿ ಯಾವುದೇ ವಿಕೆಟ್ ಇಲ್ಲದೆ ತಮ್ಮ ಓವರ್​ ಖೋಟಾವನ್ನು ಮುಗಿಸಿದರು.