HighWay Toll: ಬೆಂ-ಮೈಸೂರು ಎಕ್ಸ್​ಪ್ರೆಸ್ ವೇ- ಕನ್ನಡ ಸಂಘಟನೆಗಳಿಂದ ಪ್ರತಿಭಟನೆ- ಸ್ಥಳದಲ್ಲಿ ಪೊಲೀಸರು

ನೂತನ ಬೆಂಗಳೂರು ಮೈಸೂರು ‌ದಶಪಥ ರಸ್ತೆಯಲ್ಲಿ ಟೋಲ್ ದರ ಹೆಚ್ಚಳ ಹಿನ್ನೆಲೆ. ಟೋಲ್ ದರ ಖಂಡಿಸಿ ಇಂದು ಪ್ರತಿಭಟನೆ. ವಿವಿಧ ಕನ್ನಡಪರ‌ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ. ಬೆಳಗ್ಗೆ 10.30 ಕ್ಕೆ ಪ್ರತಿಭಟನೆ. ಕಣಮಿಣಿಕೆ ‌ಟೋಲ್ ಪ್ಲಾಜಾ‌ ಬಳಿ ಪ್ರತಿಭಟನೆ. ಬೆಂಗಳೂರು ‌ದಕ್ಷಿಣ ತಾಲೂಕಿನ ಕಣಮಿಣಿಕೆ. ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಲಿರೋ ಹೋರಾಟಗಾರರು.