ಡೆಂಗ್ಯೂ, ಕಾಲರಾ ಮತ್ತು ರಾಜ್ಯದಾದ್ಯಂತ ಸುರಿಯುತ್ತಿರುವ ಮಳೆಯಿಂದ ಅಗಿರುವ ಅನಾಹುತಗಳ ಬಗ್ಗೆ ವಿರೋಧ ಪಕ್ಷ ಚರ್ಚೆ ಬಯಸುತ್ತದೆ ಎಂದು ಅಶೋಕ ಹೇಳುತ್ತಾರಾದರೂ, ತಮ್ಮ ಸದಸ್ಯರನ್ನು ಕರೆದುಕೊಂಡು ಸದನದಿಂದ ಹೊರನಡೆಯುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇವತ್ತು ಏನು ಹೇಳುತ್ತಾರೆ ಅನ್ನೋದನ್ನಾದರೂ ಅವರು ಕೇಳಬೇಕಿತ್ತು.