ದಾವಣಗೆರೆಯಲ್ಲಿ ಮಳೆ

ದಾವಣಗೆರೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಮಳೆರಾಯ ಕೃಪೆ ತೋರಿದ್ದಾನೆ. ವಿಳಂಬವಾಗಿ ಸುರಿದರೂ ಮಳೆ ರೈತಾಪಿ ಸಮುದಾಯದಲ್ಲಿ ಸಂತಸ ತದಿದೆ. ಆದರೆ, ರಾಜ್ಯದ ಅನೇಕ ಭಾಗಗಳಲ್ಲಿ ಮಳೆಯಿಲ್ಲದೆ ಬೆಳೆ ಹಾಳಾಗಿವೆ. ಹಾಗಾಗಿ, ಈಗ ಸುರಿದಿರುವ ಮಳೆ ಪ್ರಯೋಜನಕಾರಿಯೇ ಅಂತ ರೈತರೇ ಹೇಳಬಲ್ಲರು.