ಚಿರು 3ನೇ ವರ್ಷದ ಪುಣ್ಯತಿಥಿ ಹಿನ್ನೆಲೆ ಪುಪ್ಪಾರ್ಚನೆ ಮಾಡಿ ನಮಿಸಿದ ಧ್ರುವ

ಸ್ಯಾಂಡಲ್​ವುಡ್ ನಟ ಚಿರಂಜೀವಿ ಸರ್ಜಾ ನಿಧನರಾಗಿ 3 ವರ್ಷ ಹಿನ್ನೆಲೆ. ಚಿರು ಸಮಾಧಿ ಸ್ಥಳಕ್ಕೆ ಆಗಮಿಸಿದ ಸರ್ಜಾ ಕುಟುಂಬ. ಅಣ್ಣನ ಸಮಾಧಿಗೆ ಪೂಜೆ ಸಲ್ಲಿಸಿ ಚಿರು ನೆನಪಿಗೆ ಜಾರಿದ ಸಹೋದರ ಧ್ರುವಾ ಸರ್ಜಾ.