ಪುರಿಯಲ್ಲಿ ಪ್ರಧಾನಿ ರೋಡ್ ಶೋ; ಕಿಕ್ಕಿರಿದ ಜನರಿಂದ ಮೋದಿಗೆ ಜೈಕಾರ

ಪ್ರಧಾನಿ ನರೇಂದ್ರ ಮೋದಿ ಅವರು ಒಡಿಶಾದ ಪುರಿಯ ಮಾರ್ಚಿಕೋಟೆ ಚೌಕ್‌ನಿಂದ ಪುರಿಯ ವೈದ್ಯಕೀಯ ಚೌಕದವರೆಗೆ 2 ಕಿಲೋ ಮೀಟರ್ ಬೃಹತ್ ರೋಡ್‌ಶೋ ನಡೆಸಿದ್ದಾರೆ. ಈ ವೇಳೆ ಬಿಜೆಪಿಯ ಪುರಿ ಲೋಕಸಭಾ ಅಭ್ಯರ್ಥಿ ಸಂಬಿತ್ ಪಾತ್ರ ಮತ್ತು ಒಡಿಶಾ ಬಿಜೆಪಿ ರಾಜ್ಯಾಧ್ಯಕ್ಷ ಮನಮೋಹನ್ ಸಮಾಲ್ ಕೂಡ ಜೊತೆಗಿದ್ದರು.