ಉದ್ಯೋಗ ಹುಡುಕಲು 150 ರೂಪಾಯಿ ಬೇಕು, ಯುವ ನಿಧಿ ಸಹಾಯಕವಾಗಲಿದೆ: ನಲಪಾಡ್

ನಿರುದ್ಯೋಗ ಡಿಪ್ಲೋಮಾ ಹಾಗೂ ಪದವೀಧರರಿಗೆ ಉದ್ಯೋಗಭತ್ಯೆ ನೀಡುವ ಯುವ ನಿಧಿ ಯೋಜನೆಗೆ ಇಂದು ಶಿವಮೊಗ್ಗದಲ್ಲಿ ಚಾಲನೆ ನೀಡಲಾಗಿದೆ. ಡಿಪ್ಲೋಮಾ ಆದ ನಿರುದ್ಯೋಗಿ ಯುವಕರಿಗೆ 1500 ಹಾಗೂ ಪದವೀಧರರಿಗೆ 3000 ರೂ. ನೀಡುವ ಯೋಜನೆ ಇದಾಗಿದೆ. ಇದು ಯುವಕರಿಗೆ ಹೇಗೆ ಸಯಾಕವಾಗಲಿದೆ ಎಂದು ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಹೇಳಿದ್ದಾರೆ ನೋಡಿ..