ಮಾಜಿ ಪ್ರಧಾನಿ ವಾಜಪೇಯಿಯನ್ನು ಸ್ಮರಿಸಿದ DCM ಡಿಕೆ ಶಿವಕುಮಾರ್​

ಬೆಂಗಳೂರಿನ (Bangalore) ಸಮಾರಂಭದಲ್ಲಿ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ (former Prime minister atal bihari vajpayee) ಅವರನ್ನು ನೆನಪಿಸಿಕೊಂಡ ಕರ್ನಾಟಕದ ಇಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ (DCM dk shivakumar)