ಹೆಚ್​ ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ

ಚುನಾವಣೆಯಲ್ಲಿ ಸೋತರೂ ನಿಖಿಲ್ ಕುಮಾರಸ್ವಾಮಿ ಹೆಚ್ಚು ಆ್ಯಕ್ಟಿವ್ ಆಗಿದ್ದಾರೆ ಮತ್ತು ಮಾಧ್ಯಮಗಳ ಜೊತೆ ಅವರ ಎಂದಿನಂತೆ ಮಾತಾಡುತ್ತಿದ್ದಾರೆ. ಆಫ್ ಕೋರ್ಸ್ ನಿಖಿಲ್ ಕೂಡ ಒಂದು ವಾರ ಮಾಧ್ಯಮಗಳ ಕಣ್ಣಿಗೆ ಬಿದ್ದಿರಲಿಲ್ಲ ಅನ್ನೋದು ಬೇರೆ ವಿಚಾರ. ಚನ್ನಪಟ್ಟಣ ಚುನಾವಣೆ ಸೋಲನ್ನು ಅವರು ಸ್ಪೋರ್ಟ್ ಆಗಿ ಸ್ವೀಕರಿಸಿದ್ದಾರೆ.