Pancharatna Yatre: ಬಿಸ್ಕೆಟ್ ತಿಂತಾ HD ಬ್ರದರ್ಸ್ ಆತ್ಮೀಯ ಮಾತುಕತೆ

ಭವಾನಿ ರೇವಣ್ಣಗೆ ಟಿಕೆಟ್ ನೀಡಬೇಕು ಅಂತ ರೇವಣ್ಣ ಕುಟುಂಬ ಆಗ್ರಹಿಸುತ್ತಿದೆ. ಆದರೆ ಕುಮಾರಣ್ಣ ಮಾತ್ರ ಕಾರ್ಯಕರ್ತನಿಗೆ ಟಿಕೆಟ್ ಸಿಗುತ್ತದೆ ಅಂತ ಹೆಳುತ್ತಾರೆಯೇ ಹೊರತು ಕಾರ್ಯಕರ್ತನ ಹೆಸರು ಹೇಳೋದಿಲ್ಲ! ಭವಾನಿ ಕೂಡ ಪಕ್ಷದ ಕಾರ್ಯಕರ್ತೆ ತಾನೆ?