ನಿನ್ನೆ ಬೆಂಗಳೂರಲ್ಲಿ ನಡೆದ 545 ಪಿಎಸ್ಐ ನೇಮಕಾತಿ (PSI recruitment) ಮರುಪರೀಕ್ಷೆ ಯಾವುದೇ ಅಕ್ರಮಗಳಿಲ್ಲದೆ, ಸುಗಮವಾಗಿ ನಡೆದಿದೆ, ಸುಮಾರು 54,000 ಯುವ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು ಮತ್ತು ಹಾಜರಾತಿ ಪ್ರಮಾಣ ಸುಮಾರು ಶೇಕಡ 70 ರಷ್ಟಿತ್ತು ಎಂದು ಪರಮೇಶ್ವರ್ ಹೇಳಿದರು. ಆದಷ್ಟು ಬೇಗ ಉತ್ತರಪತ್ರಿಕೆಗಳ ಮೌಲ್ಯಮಾಪನ ನಡೆಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದ ಸಚಿವ ಪರಮೇಶ್ವರ್