ಬಾಂಗ್ಲಾದೇಶದ ಪಿತಾಮಹ ಶೇಖ್ ಮುಜಿಬುರ್ ರೆಹಮಾನ್ ಪ್ರತಿಮೆಯ ಮೇಲೆ ಹತ್ತಿ ಮೂತ್ರ ವಿಸರ್ಜಿಸಿದ ಜನ; ವಿಡಿಯೋ ವೈರಲ್

ಬಾಂಗ್ಲಾದೇಶದ ಸಂಸ್ಥಾಪಕ ಹಾಗೂ ಪಿತಾಮಹನೆಂದು ಪರಿಗಣಿಸಲ್ಪಡುವ, ಬಾಂಗ್ಲಾದೇಶಿಯರಿಂದ 'ಬಂಗಬಂಧು' ಎಂಬ ಬಿರುದು ಪಡೆದಿರುವ ಶೇಖ್ ಮುಜಿಬುರ್ ರೆಹಮಾನ್ ಅವರ ಪ್ರತಿಮೆಯ ಮೇಲೆ ಹತ್ತಿದ ಪ್ರತಿಭಟನಾಕಾರರು ಆ ಪ್ರತಿಮೆಯ ತಲೆಯ ಮೇಲೆ ಮೂತ್ರಿ ವಿಸರ್ಜನೆ ಮಾಡಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.