ಬೆಂಗಳೂರು ಚೆನ್ನೈ Highway ಪರಿಶೀಲನೆ ನಡೆಸಿದ ADGP ಅಲೋಕ್ ಕುಮಾರ್

ಹೆದ್ದಾರಿಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಳ ಹಿನ್ನೆಲೆ. ಹೆದ್ದಾರಿಗಳ ವೀಕ್ಷಣೆ ಮಾಡಿಸ ಎಡಿಜಿಪಿ ಅಲೋಕ್ ಕುಮಾರ್. ಹೊಸಕೋಟೆ ಕೋಲಾರ ಹಾಗೂ ಚೆನೈ ಏಕ್ಸ್ ಪ್ರೇಸ್ ಕಾರಿಡಾರ್ ಪರಿಶೀಲನೆ. ಹೊಸಕೋಟೆ ಹೊರವಲಯದ ಎಂವಿಜೆ ಕಾಲೇಜು ಬಳಿ ಹೆದ್ದಾರಿ ಪರಿಶೀಲನೆ.