ಪೈಪ್‌ನ ವಾಲ್ ಓಪನ್ ಆಗಿದ್ದಕ್ಕೆ ಆಕಾಶದೆತ್ತರಕ್ಕೆ ಚಿಮುತ್ತಿರುವ ನೀರು
ಕೊಪ್ಪಳ ಏತನೀರಾವರಿ ಪೈಪ್ಲೈನ್ ವಾಲ್ ಒಪನ್. ಭೂಮಿಯಿಂದ ೮೦ ಅಡಿಯಷ್ಟು ಚಿಮ್ಮುತ್ತಿರುವ ನೀರು. ವಡಗೇರಿ ಗ್ರಾಮದ ಹಳ್ಳದ ಪಕ್ಕದಲ್ಲಿ ಇರುವ ಪೈಪ್ ಲೈನ್ ವಾಲ್. ನೀರು ಚಿಮ್ಮೋದನ್ನು ನೋಡೋಕೆ ಜಮಾಯಿಸಿದ ಜನರು. ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ವಡಗೇರಿ ಗ್ರಾಮ.