ನಗರದಲ್ಲಿಂದು ಅವರು ಕೆಆರ್ ಪುರಂ- ವ್ಹೈಟ್ ಫೀಲ್ಡ್ಸ್ ನಡುವಿನ ಮೆಟ್ರೋ ರೈಲು ಸಂಚಾರವನ್ನು ಉದ್ಘಾಟಿಸಿದ ಬಳಿಕ ಅವರು ಟ್ರೈನಲ್ಲಿ ಪ್ರಯಾಣಿಸಿದರು.