ಪ್ರೀತಂಗೌಡ, ಮಾಜಿ ಶಾಸಕ

ಮೈತ್ರಿ ಬಯಸಿ ಬಿಜೆಪಿ ಮನೆಗೆ ಬಂದವರು ಅವರು, ಕೊಟ್ಟಿದ್ದನ್ನು ತಿನ್ನಬೇಕು ಇಲ್ಲಸಲ್ಲದಕ್ಕೆಲ್ಲ ಬೇಡಿಕೆ ಇಡಬಾರದು ಅಂತ ಪ್ರೀತಂಗೌಡ ನೇರವಾಗಿ ಹೇಳಿದರು. ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಲಿ ಅಂತ ಬಯಸುತ್ತಿರುವವರಲ್ಲಿ ತಾನೂ ಒಬ್ಬ, ಜೆಡಿಎಸ್ ತಮ್ಮ ಮನೆಗೆ ಬಂದಿರೋದ್ರಿಂದ ಕೊಂಚ ಸಹಾಯವಾಗುತ್ತದೆ ಎಂದು ಅವರು ಹೇಳಿದರು.