ಅಮೆರಿಕಾದಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲೂ ಪಂಚೆ ತೊಟ್ಟು ಬಂದ ರಿಷಬ್ ಶೆಟ್ಟಿ. ವಾಷಿಂಗ್ಟನ್ ನಗರದ ಪ್ಯಾರಾಮೌಂಟ್ ಥಿಯೇಟರ್ನಲ್ಲಿ ಕಾರ್ಯಕ್ರಮ. ವಿಶ್ವ ಶ್ರೇಷ್ಠ ಕನ್ನಡಿಗ 2023 ಪ್ರಶಸ್ತಿ ಪ್ರದಾನ ಸಮಾರಂಭ. ವಿಶ್ವ ಶ್ರೇಷ್ಠ ಕನ್ನಡಿಗ 2023 ಪ್ರಶಸ್ತಿ ಪಡೆದ ಡಿವೈನ್ ಸ್ಟಾರ್ ರಿಷಬ್. ಸಮಾರಂಭದಲ್ಲಿ 1800 ಕ್ಕೂ ಹೆಚ್ಚು ಜನ ಭಾಗಿ. ಅವಾರ್ಡ್ ಫಂಕ್ಷನ್ಗೆ ಪತ್ನಿ ಪ್ರಗತಿ ಶೆಟ್ಟಿ ಜೊತೆ ತೆರಳಿದ ರಿಷಬ್.