Isha Foundation: ಜನ ಮನ ಸೊರೆಗೊಳ್ಳುತ್ತಿರುವ ಆದಿಯೋಗಿ ಲೇಸರ್ ಶೋ
112 ಅಡಿಗಳ ಆದಿಯೋಗಿ ಪ್ರತಿಮೆ ನೋಡುತ್ತಿದ್ದರೆ ಒಂದು ರೀತಿಯ ಭಕ್ತಿಯ ಉನ್ಮಾದ ಹೆಚ್ಚಾಗುತ್ತದೆ. ಇಂತಹದ್ದರಲ್ಲಿ ಆದಿಯೋಗಿ ಪ್ರತಿಮೆ ಮೇಲೆ ಪ್ರದರ್ಶನವಾಗುವ ಧ್ವನಿ ಮತ್ತು ಬೆಳಕಿನ ಲೇಸರ್ ಶೋ ಜನರ ಮನಸೊರೆಗೊಳ್ಳುತ್ತಿದೆ. ಅಷ್ಟಕ್ಕೂ ಅದು ಎಲ್ಲಿ ಹೇಗೆ ಅಂತೀರಾ ಈ ವಿಡಿಯೋ ನೋಡಿ...