ಕಾವೇರಿ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ನಟಿ ಅದಿತಿ ಪ್ರಭುದೇವ ರಿಯಾಕ್ಷನ್. ನಾವೇ ಹೊಟ್ಟೆ ಹಸಿವಲ್ಲಿ ಇದ್ದೀವಿ. ಬೇರೆಯವರಿಗೆ ದಾನ ಧರ್ಮ ಮಾಡು ಅಂದ್ರೆ ಹೇಗೆ..? ಮೊದಲೇ ಮಳೆ ಇಲ್ಲ ರೈತರು ಸಂಕಷ್ಟದಲ್ಲಿದ್ದಾರೆ. ನಮಗೆ ಹೊಟ್ಟೆ ತುಂಬುವಂತೆ ಕೊಡಿ ಅಂತಿಲ್ಲ. ಆದರೆ ಇದು ಸಿಂಪಲ್ ವಿಷಯವಲ್ಲ. ಎಲ್ರು ಅವರವರ ಬಗ್ಗೆ ಯೋಚಿಸ್ತಿದಾರೆ ಅಷ್ಟೇ. 5000 ಕ್ಯೂಸೆಕ್ ನೀರು ಬಿಡೋ ಬಗ್ಗೆ ಅದಿತಿ ಅಸಮಾಧಾನ.