Weekly Horoscope: ಏಪ್ರಿಲ್ 14 ರಿಂದ 20 ರವರೆಗಿನ ವಾರ ಭವಿಷ್ಯ
ಏಪ್ರಿಲ್ 14 ರಿಂದ 20: ವಾರ ಭವಿಷ್ಯವು ದ್ವಾದಶ ರಾಶಿಗಳ ಫಲಾಫಲಗಳನ್ನು ಒಳಗೊಂಡಿದೆ. ಸೌರ ಯುಗಾದಿ, ರಥೋತ್ಸವಗಳು ಮತ್ತು ಸಂಕಷ್ಟ ಚತುರ್ಥಿ ಮುಂತಾದ ವಿಶೇಷ ದಿನಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಪ್ರತಿ ರಾಶಿಯ ಅದೃಷ್ಟ ಸಂಖ್ಯೆ, ಶುಭ ದಿಕ್ಕುಗಳ ಬಗ್ಗೆ ಗುರೂಜಿ ತಿಳಿಸಿಕೊಟ್ಟಿದ್ದಾರೆ.