ಚಾಮುಂಡೇಶ್ವರಿ ತಪ್ಪಲಿನಲ್ಲಿ ಮೃತ ಕೋತಿಮರಿ ಅಂತ್ಯಕ್ರಿಯೆ ಮಾಡಿ ಮಾನವೀಯತೆ

ಮೈಸೂರಿನಲ್ಲಿ ಮೃತ ಕೋತಿಮರಿ ಅಂತ್ಯಕ್ರಿಯೆ ಮಾಡಿ ಮಾನವೀಯತೆ ನಾಡದೇವಿ ತಾಯಿ ಚಾಮುಂಡೇಶ್ವರಿ ತಪ್ಪಲಿನಲ್ಲಿ ಘಟನೆ ಆಕಸ್ಮಿಕವಾಗಿ ಮೃತಪಟ್ಟ ಕೋತಿಮರಿಗೆ ಚಾಮುಂಡಿ ಬೆಟ್ಟ ಹತ್ತುವ ಭಕ್ತರಿಂದ ಅಂತ್ಯಕ್ರಿಯೆ ಎರಡು ದಿನಗಳ ಹಿಂದೆ ಕೋತಿ ಮರಿ ಮೃತಪಟ್ಟಿದ್ದ ಕೋತಿ ಮರಿ ಮರಿಯನ್ನು ಮಡಿಲಿನಲ್ಲಿ ಇಟ್ಟುಕೊಂಡಿದ್ದ ತಾಯಿ ಕೋತಿ ಮರಿ ಇಂದು ಮುಂಜಾನೆ ತಾಯಿ ಕೋತಿ ಸತ್ತ ಮರಿಯನ್ನು ಬಿಟ್ಟಿದೆ ಅನಾಥವಾಗಿ ಬಿದ್ದಿದ್ದ ಮರಿಯ ಅಂತ್ಯಕ್ರಿಯೆ