ಕೆಎಸ್ಸಾರ್ಟಿಸಿ ಬಸ್

ಬಸ್ಸಲ್ಲಿದ್ದ ಪ್ರಯಾಣಿಕರೆಲ್ಲ ಕೆಳಗಿಳಿದು ಬಸ್ಸಿಗೆ ಸಂಭವಿಸಿದ ಅವಸ್ಥೆಯನ್ನು ಗಮನಿಸುತ್ತಿದ್ದಾರೆ. ಪ್ರಯಾಣಿಕರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು, ಪ್ರಾಯಶಃ ಶಾಲಾ ಕಾಲೇಜುಗಳನ್ನು ಅಟೆಂಡ್ ಮಾಡಿ ವಾಪಸ್ಸು ಮನೆಗೆ ಹೋಗುವಾಗ ಅಪಘಾತ ಸಂಭವಿಸಿದೆ.