ಗೋ ಮೂತ್ರದ ಮಹತ್ವ ತಿಳಿದುಕೊಳ್ಳಿ

ಹಿಂದೂಸಂಸ್ಕೃತಿಯಲ್ಲಿ ಗೋವುಗಳಿಗೆ ಪೂಜನೀಯ ಭಾವವವಿದೆ.ಅದೇ ರೀತಿ ಗೋವಿನ ಉತ್ಪನ್ನಗಳಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ.ಗೋವಿನ ಸೆಗಣಿ, ತುಪ್ಪ, ಹಾಲು ಗೋಮೂತ್ರ ಎಲ್ಲವನ್ನೂ ಕೂಡ ಅನೇಕ ರೋಗಗಳಿಗೆ ಪರಿಹಾರವಾಗಿ ಬಳಸಲಾಗುತ್ತದೆ. ಗೋ ಮೂತ್ರದಿಂದ ಏನೆಲ್ಲ ಪ್ರಯೋಜನಗಳಿವೆ? ಗೋ ಮೂತ್ರ ಮಹತ್ವವೇನು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.