ಪೊಲೀಸರ ವಶದಲ್ಲಿ ಪುನೀತ್ ಕೆರೆಹಳ್ಳಿ

ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪುನೀತ್ ಬಂಧನವಾಗಿದೆ. ವಕ್ಫ್ ಭೂ ವಿವಾದಗಳಿಗೆ ಸಂಬಂಧಿಸಿದಂತೆ ರೈತರಿಗೆ ಅಧಿಕಾರಿಗಳ ಮೂಲಕ ನೋಟೀಸ್ ಗಳನ್ನು ಜಾರಿ ಮಾಡಿಸಿದ ಹಿನ್ನೆಲೆಯಲ್ಲಿ ಜಮೀರ್ ಅಹ್ಮದ್ ಸುದ್ದಿಯಲ್ಲಿದ್ದರು ಮತ್ತು ಬಿಜೆಪಿ ರೈತರ ಪರ ರಾಜ್ಯವ್ಯಾಪಿ ಹೋರಾಟ ನಡೆಸಿತ್ತು.