ಹಾಡಹಗಲೇ ಗ್ರಾಮದೊಳಕ್ಕೆ ನುಸುಳಿದ 2 ಸಾವಿರ ಹಸುಗಳು!

ಈ ಹಸುಗಳು ಎಲ್ಲಾ ಕೊಪ್ಪಳ ಮೂಲದ ದನಗಳು ಎಂದು ಗುರುತಿಸಲಾಗಿದೆ. ಮೇವಿನ ಕೊರತೆಯಿಂದ ಈ ದನಗಳನ್ನು ಆ ಕಡೆ ಮೇಯಿಸಲು ಹೊಡೆದು ಕೊಂಡು ಬಂದಿದ್ದಾರೆ ಎನ್ನಲಾಗಿದೆ. ಜನರು ಏಕಾಏಕಿ ಇಷ್ಟೊಂದು ಹಸುಗಳನ್ನ ಕಂಡು ಬೇಸ್ತುಬಿದ್ದಿದ್ದಂತೂ ಸತ್ಯ.