ಬಿಎಸ್ ಯಡಿಯೂರಪ್ಪ ಪಾದಕ್ಕೆ ನಮಸ್ಕರಿಸುತ್ತಿರುವ ಎಂಬಿ ಪಾಟೀಲ್

ಇಂದು ನಗರದ ಏರ್ಪೋರ್ಟ್ ನಿಂದ ಮೊದಲ ಬಾರಿಗೆ ವಿಮಾನವೊಂದು ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣಕ್ಕೆ ಹಾರಿತು. ಅದಕ್ಕೂ ಮುನ್ನ ಕೆಐಎ ವಿಮಾನ ನಿಲ್ದಾಣದೊಳಗಿನ ರೆಸ್ಟ್ ರೂಮೊಂದರಲ್ಲಿ ಪಕ್ಷಭೇದ ಮರೆತು ರಾಜಕೀಯ ಗಣ್ಯರು ಒಟ್ಟಿಗೆ ಸೇರಿದಾಗ ಎಂಬಿ ಪಾಟೀಲ್, ಯಡಿಯೂರಪ್ಪನವರ ಪಾದಮುಟ್ಟಿ ನಮಸ್ಕರಿಸುವುದನ್ನು ನೋಡಬಹುದು.