ಉಚಿತವಾಗಿ ಬಂದು ಮಾದಪ್ಪನ ಹುಂಡಿಗೆ ದುಡ್ಡು ಸರಿಯುತ್ತಿರುವ ಮಹಿಳೆಯರು!

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮೇಲೆ ಮಹಿಳಾ ಭಕ್ತರು ತುಂಬಿತುಳುಕುತ್ತಿದ್ದಾರೆ. ಹೀಗೆ ಬಂದವರು ಮಲೆ ಮಾದಪ್ಪನ ಹುಂಡಿಗೆ ಭಾರೀ ಪ್ರಮಾಣದಲ್ಲಿ ಕಾಣೆಕೆ ಸಲ್ಲಿಸುತ್ತಿದ್ದಾರೆ.