ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

ರೂ. 5 ಲಕ್ಷದವರೆಗ ಸಾಲವನ್ನು ರಾಜ್ಯಸರ್ಕಾರ ಬಡ್ಡಿರಹಿವಾಗಿ ನೀಡುತ್ತದೆ, ಅದು ನಿಂತುಬಿಟ್ಟರೆ ಕೃಷಿ ಉತ್ಪನ್ನ ಕಡಿಮೆಯಾಗಿ ರೈತರು ಕಂಗಾಲಾಗುತ್ತಾರೆ, ಸಾಲಕ್ಕಾಗಿ ಖಾಸಗಿ ಲೇವಾದೇವಿಯವರ ಮೊರೆ ಹೋಗಿ ಶೋಷಣೆಗೊಳಗಾಗುತ್ತಾರೆ, ನಬಾರ್ಡ್ ರಾಜ್ಯಕ್ಕೆ ನೀಡುವ ಸಾಲದ ಮೊತ್ತ ಹೆಚ್ಚಿಸದಿದ್ದರೆ ಅಂತಿಮವಾಗಿ ತೊಂದರೆ ಎದುರಿಸೋದು ರೈತಾಪಿ ಸಮುದಾಯ ಎಂದು ಸಿದ್ದರಾಮಯ್ಯ ಹೇಳಿದರು.