ಶಿವಮೊಗ್ಗ ಕಾಲೇಜ್ ಟ್ರೆಡಿಷನಲ್​ ಡೇ, ನಾನಾ ವೇಷಭೂಷಣದಲ್ಲಿ ಮಿಂಚಿದ ಸ್ಟೂಡೆಂಟ್ಸ್​

ಶಿವಮೊಗ್ಗದ ಖಾಸಗಿ ಕಾಲೇಜ್​ನಲ್ಲಿ ಟ್ರೆಡಿಷನಲ್​ ಡೇ ಅದ್ಧೂರಿಯಾಗಿತ್ತು. ವಿವಿಧ ವೇಷಭೂಷಣಗಳಲ್ಲಿ ಮಿಂಚಿದ ಬಿಸಿಎ, ಬಿಎಸ್​​ಸಿ ವಿದ್ಯಾರ್ಥಿಗಳು ಕೇರಳ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕೊಡಗಿನ ಸಾಂಪ್ರದಾಯಿಕ ಉಡುಗೆಯಲ್ಲಿ ವಿದ್ಯಾರ್ಥಿಗಳು ಭರ್ಜರಿಯಾಗಿ ರೆಡಿ ಆಗಿದ್ರು.