ಐದು ದಶಕಗಳ ಹೋರಾಟದ ಫಲವಾಗಿ ದಾವಣಗೆರೆ ಜಿಲ್ಲೆಯ ಜಗಳೂರು ಕೆರೆಗೆ ತುಂಗಭದ್ರಾ ನದಿ ನೀರು ಬಂದಿದೆ. ಜಗಳೂರು ಕೆರೆ ಹರಿಹರ ತಾಲೂಕಿನ ದಿಟೂರ ಬಳಿಯ ತುಂಗಭದ್ರ ನದಿಯಿಂದ ಸುಮಾರು 65 ಕಿಮೀ ದೂರದಲ್ಲಿದೆ.